ಬೆಂಗಳೂರು: ನನಗೆ 32 ವರ್ಷ. ನನ್ನ ಸಹೋದ್ಯೋಗಿಯನ್ನು ಇಷ್ಟಪಡುತ್ತಿದ್ದೇನೆ. ಅವಳಿಗೆ ಈಗಾಗಲೇ ಬಾಯ್ ಫ್ರೆಂಡ್ ಇದ್ದಾನೆ. ಆದರೆ ಅವರಿಬ್ಬರ ಮಧ್ಯೆ ಸಂಬಂಧ ಸರಿ ಇಲ್ಲ. ಅವಳು ಕೂಡ ನನ್ನನ್ನು ಇಷ್ಟಪಡುತ್ತಿದ್ದಾಳೆ. ನನ್ನ ಜತೆಗೆ ಇರುವಾಗ ಅವಳು ಬಹಳ ಸಂತಸದಿಂದ ಇರುತ್ತಾಳೆ. ಆದರೆ ಅವಳ ಬಾಯ್ ಫ್ರೆಂಡ್ ಅವಳನ್ನು ಬಿಟ್ಟುಬಿಡುತ್ತಿಲ್ಲ. ಅವಳು ಕೂಡ ಮೊದಲಿನಂತೆ ಅವನೊಂದಿಗೆ ಮಾತನಾಡುತ್ತಿದ್ದಾಳೆ. ನಿನ್ನ ಮೇಲೆ ಪ್ರೀತಿ ಇದೆ. ನೀನೇ ಜಗತ್ತು ಎಂದು ಹೇಳುತ್ತಾಳೆ. ಇದೇ ಮಾತನ್ನು