ಬೆಂಗಳೂರು : ಪ್ರಶ್ನೆ : ನಾನು ಇತ್ತೀಚೆಗೆ ಸೌತೆಕಾಯಿಗೆ ಕಾಂಡೋಮ್ ಬಳಸಿ ಹಸ್ತಮೈಥುನ ಮಾಡಿಕೊಂಡೆ. ಆದರೆ ನಾನು ಸರಾಸರಿ ಸುಮಾರು 4.5 ಇಂಚು ಗಾತ್ರದ ಸೌತೆಕಾಯಿ ಬಳಸಿದರೂ ಪರಾಕಾಷ್ಠೆ ತಲುಪಲು ಸನಿಹವಿರುವಾಗ ನನ್ನ ಯೋನಿಯು ಅದನ್ನು ಹೊರಗೆ ತಳ್ಳುತ್ತಿರುವುದನ್ನು ನಾನು ಗಮನಿಸಿದೆ. ಇದಕ್ಕೆ ಕಾರಣವೇನು?