ಬೆಂಗಳೂರು: ಮರೆವು ಮನುಷ್ಯ ಸಹಜ ಗುಣ. ಕೆಲವೊಮ್ಮೆ ಗರ್ಭನಿರೋಧಕ ಗುಳಿಗೆ ತೆಗೆದುಕೊಳ್ಳುವವರು ಮರೆತು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಏನು ಮಾಡಲಿ ಎಂದು ಪರಿತಪಿಸುತ್ತಾರೆ.ಅಂತಹ ಸಂದರ್ಭದಲ್ಲಿ ನೀವು ವೈದ್ಯರ ಸಲಹೆ ಪಡೆದು ಮುಂದಿನ ಬಾರಿ ತೆಗೆದುಕೊಳ್ಳುವಾಗ ಒಂದು ಹೆಚ್ಚುವರಿ ಮಾತ್ರೆ ಸೇವಿಸಬಹುದು. ಆದರೆ ಇದಕ್ಕೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಕಡ್ಡಾಯ. ಇಲ್ಲವೇ ಬೇರೆ ಮಾದರಿಯ ಗುಳಿಗೆ ಅಥವಾ ಗರ್ಭನಿರೋಧಕವನ್ನು ಬಳಸಬಹುದು.ಇಲ್ಲವೇ ನೈಸರ್ಗಿಕವಾಗಿ ಪಪ್ಪಾಯ, ಪೈನಾಪಲ್ ಸೇವನೆ ಮಾಡುವುದರಿಂದಲೂ ಸಂಭಾವ್ಯ ಪ್ರೆಗ್ನೆನ್ಸಿ