ಮಸಾಜ್ ಮಾಡುತ್ತಿದ್ದ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದೆ. ಸೋಂಕು ತಗಲುವ ಸಂಭವವಿದೆಯೇ?

ಬೆಂಗಳೂರು| pavithra| Last Modified ಬುಧವಾರ, 25 ಸೆಪ್ಟಂಬರ್ 2019 (09:46 IST)
ಬೆಂಗಳೂರು : ಪ್ರಶ್ನೆ : ನನಗೆ 26 ವರ್ಷ. ಇತ್ತೀಚೆಗೆ ನಾನು ಮಸಾಜ್ ಪಾರ್ಲರಿಗೆ ಭೇಟಿ ನೀಡಿದ್ದೆ. ಅಲ್ಲಿ ನನಗೆ ಮಸಾಜ್ ಮಾಡುತ್ತಿದ್ದ ಮಹಿಳೆಯ ಜೊತೆ ಸಂಬಂಧ ಬೆಳೆಸಿದ್ದೆ. ಇದರಿಂದ ನನಗೆ ಸೋಂಕು ತಗಲುವ ಸಂಭವವಿದೆಯೇ?
ಉತ್ತರ : ಈ ರೀತಿ ಮಾಡುವುದರಿಂದ ಸೋಂಕು ತಗಲುವ ಸಂಭವವಿರುತ್ತದೆ. ಈ ಬಾರಿ ನೀವು ಸೋಂಕಿನಿಂದ ತಪ್ಪಿಸಿಕೊಂಡಿರಬಹುದು. ಆದರೆ ಮತ್ತೆ ಹೀಗೆ ಆಗದಂತೆ ವಹಿಸಿ. ಹಾಗೇ ಈ ವೇಳೆ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.

ಇದರಲ್ಲಿ ಇನ್ನಷ್ಟು ಓದಿ :