ಬೆಂಗಳೂರು : ನಾನು 26 ವರ್ಷದ ವ್ಯಕ್ತಿ. ಕೆಲಸದ ನಿಮಿತ್ತ ನಾನು ನನ್ನ ಹೆಂಡತಿಯಿಂದ ದೂರವಿರುವ ಕಾರಣ ನೆರೆಹೊರೆಯ 45 ವರ್ಷದ ಅವಿವಾಹಿತೆಯೊಂದಿಗೆ ಕಾಂಡೋಮ್ ಇಲ್ಲದೇ ಲೈಂಗಿಕ ಸಂಬಂಧ ಬೆಳೆಸಿದ್ದೇನೆ. ಈಗ ನಾನು ಮತ್ತೆ ನನ್ನ ಹೆಂಡತಿಯೊಂದಿಗೆ ಸಂಭೋಗ ನಡೆಸಿದರೆ ಆಕೆಗೆ ಸೋಂಕು ತಗಲುತ್ತದೆಯೇ? ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ? ಉತ್ತರ: ನಿಮ್ಮ ಹೆಂಡತಿಯನ್ನು ಅಷ್ಟೊಂದು ಪ್ರೀತಿಸುವವರು ಬೇರೆ ಮಹಿಳೆಯ ಸಂಬಂಧ ಬೆಳೆಸಿದ್ದು ತಪ್ಪು. ಇದರಿಂದ ನಿಮ್ಮ ವೈವಾಹಿಕ