ಬೆಂಗಳೂರು : ನಾನು 28 ವರ್ಷದ ಮಹಿಳೆ. ನಾನು ಸುಖಕರವಾದ ದಾಂಪತ್ಯ ಜೀವನವನ್ನು ಹೊಂದಿದ್ದೇನೆ. ನನಗೆ 4 ವರ್ಷದ ಮಗುವಿದೆ. ನಾನು ನನ್ನ ಗಂಡ ಉತ್ತಮವಾದ ಲೈಂಗಿಕ ಜೀವನವನ್ನು ಹೊಂದಿದ್ದೇವು. ಆದರೆ ಈಗ ನಮ್ಮ ಲೈಂಗಿಕ ಜೀವನ ಉತ್ತಮವಾಗಿಲ್ಲ. ನಾನು ಒಬ್ಬ ಪುರುಷನ ಜೊತೆ ಸ್ನೇಹವನ್ನು ಹೊಂದಿದ್ದೇನೆ. ನಾನು ಅವನ ಜೊತೆ ಸಾಕಷ್ಟು ಬಾರಿ ಫೋನ್ ನಲ್ಲಿ ಮಾತನಾಡುತ್ತೇನೆ, ನಾವಿಬ್ಬರೂ ಲೈಂಗಿಕತೆಯ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದೇವು. ಆದಕಾರಣ ನಾನು ಆತನ