ನನಗೆ ವಯಸ್ಕ ಮಹಿಳೆಯರೊಂದಿಗೆ ಸಂಭೋಗಿಸಲು ಇಷ್ಟ

ಬೆಂಗಳೂರು, ಶನಿವಾರ, 7 ಸೆಪ್ಟಂಬರ್ 2019 (11:20 IST)

ಬೆಂಗಳೂರು : ಪ್ರಶ್ನೆ : ನನಗೆ ವಯಸ್ಕ ಮಹಿಳೆಯರೆಂದರೆ ತುಂಬಾ ಇಷ್ಟ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ಮಹಿಳೆಯೊಂದಿಗೆ ಸಂಪರ್ಕವಾಯಿತು. ಅನೇಕ ಬಾರಿ ದೈಹಿಕ ಸಂಪರ್ಕ ಹೊಂದಿದ್ದೇವೆ. ಇದರಿಂದ ಮುಂದೆ ನನಗೆ ತೊಂದರೆ ಇದೆಯೇ?
ಉತ್ತರ : ಹೆಚ್ಚಾಗಿ ವಯಸ್ಸಾದ ಮಹಿಳೆಯರೊಂದಿಗೆ ಡೇಟಿಂಗ್ ಮಾಡಲು ಹಾಗೂ ಲೈಂಗಿಕವಾಗಿ ತೊಡಗಿಕೊಳ್ಳಲು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರು ಸ್ವಯಂ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಭಾವನಾತ್ಮಕ ವಿಚಾರದಲ್ಲಿ ಪ್ರಬುದ್ಧರಾಗಿತ್ತಾರೆ, ಲೈಂಗಿಕ ವಿಚಾರದಲ್ಲಿಯೂ ಹೆಚ್ಚು ತೃಪ್ತಿ ನೀಡುತ್ತಾರೆ ಎನ್ನುವ ಕಾರಣಕ್ಕೆ. ಆದರೆ ಅವರ ಹಿಂದಿನ ಸಂಬಂಧದಲ್ಲಿ ಏನಾದರೂ ಕೆಟ್ಟ ಅನುಭವವಾಗಿದ್ದರೆ ಅಂತವರ ಜೊತೆ ಜೀವನವನ್ನು ಸಾಗಿಸುವುದು ಕಷ್ಟಕರ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊದಲ ಬಾರಿಗೆ ಸಂಭೋಗಿಸುವಾಗ ಹೀಗಾಗುತ್ತಾ?!

ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವಾಗ ರಕ್ತ ಸ್ರಾವವಾಗುತ್ತದೆ, ನೋವಾಗುತ್ತದೆ ಎಂದು ಹಲವರು ...

news

ಬೆಡ್ ರೂಂ ಬಿಟ್ಟು ಬೇರೆ ಕಡೆ ರೊಮ್ಯಾನ್ಸ್ ಮಾಡೋಣ ಅಂತಾಳೆ!

ಬೆಂಗಳೂರು: ಮದುವೆಯಾಗಿ ಕೆಲವು ಸಮಯದ ನಂತರ ಲೈಂಗಿಕ ಜೀವನ ಬೋರ್ ಎನಿಸಬಹುದು. ಅದರಲ್ಲೂ ಮಹಿಳೆಯರು ಹಲವು ...

news

ಜನನಾಂಗದಲ್ಲಿ ಉದ್ರೇಕದ ಸಂದರ್ಭದಲ್ಲಿ ಎಲ್ಲರಿಗೂ ಹೀಗಾಗುತ್ತಾ?

ಬೆಂಗಳೂರು: ಕೆಲವು ಪುರುಷರಿಗೆ ಜನನಾಂಗದ ಮುಂದೊಲಗಿನ ಸಮಸ್ಯೆ ಇರುತ್ತದೆ. ಇದನ್ನು ಯಾರಲ್ಲೂ ...

news

ಮದುವೆಯಾಗಿ ಮಗುವಾಗಿರುವ ಗೆಳತಿ ಜತೆ ನಾನು ಹೀಗೆಲ್ಲಾ ಮಾಡಬಹುದೇ?

ಬೆಂಗಳೂರು:ನನಗೀಗ ಮೂವತ್ತು ವರ್ಷ. ನನ್ನ ಹಳೆಯ ಗಲ್ ಫ್ರೆಂಡ್ ಒಬ್ಬಳ ಜತೆ ಈಗ ಮತತೆ ಸಂಬಂಧ ...