ಪತಿಯಿಲ್ಲದ ಸಮಯದಲ್ಲಿ ಅವರ ಸ್ನೇಹಿತರೊಂದಿಗೆ ರೋಮ್ಯಾನ್ಸ್ ಮಾಡುತ್ತೇನೆ

ಬೆಂಗಳೂರು| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (09:07 IST)
ಬೆಂಗಳೂರು : ನಾನು 35 ವರ್ಷದ ಮಹಿಳೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿ ವ್ಯಾಪಾರಕ್ಕೆಂದು ಆಗಾಗ ಬೇರೆ ಊರಿಗೆ ಹೋಗುತ್ತಾರೆ. ಆ ವೇಳೆ ಅವರ ಸ್ನೇಹಿತರ ಜೊತೆ ಸಂಭೋಗ ನಡೆಸುತ್ತೇನೆ. ನನ್ನ ಪತಿಯ ಜೊತೆಗೆ ನನ್ನ ಲೈಂಗಿಕ ಸಂಬಂಧ ಉತ್ತಮವಾಗಿಲ್ಲ. ಆದಕಾರಣ ನಾನು ಹೀಗೆ ಮಾಡುತ್ತಿದ್ದೇನೆ. ಇದನ್ನು ಮುಂದುವರಿಸಬಹುದೇ?
ಉತ್ತರ : ನೀವು ವಿವಾಹಿತೆಯಾಗಿರುವುದರಿಂದ ನೀವು ಹೀಗೆ ಮಾಡುತ್ತಿರುವುದು ನಿಮ್ಮ ಪತಿಗೆ ಮೋಸಮಾಡಿದಂತಾಗುತ್ತದೆ. ನಿಮ್ಮ ಹಾಗೂ ಪತಿಯ ಲೈಂಗಿಕ ಸಂಬಂಧ ಉತ್ತಮವಾಗಿಲ್ಲವಾದರೆ ಅದನ್ನು ಜೊತೆಯಾಗಿ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಿ. ಅದರ ಬದಲು ಈ ರೀತಿ ಮಾಡುವುದು ಸರಿಯಲ್ಲ. ಇದು ನಿಮ್ಮ ಮಕ್ಕಳ ಮೇಲೆ ಕೆಟ್ಟ ಬೀರುವುದು. ಮಾತ್ರವಲ್ಲ ಪತಿಗೆ ಈ ವಿಚಾರ ತಿಳಿದರೆ ನಿಮ್ಮ ಸಂಬಂಧ ಹಾಳಾಗಬಹುದು.

ಇದರಲ್ಲಿ ಇನ್ನಷ್ಟು ಓದಿ :