ಬೆಂಗಳೂರು : ನಾನು 24 ವರ್ಷದ ಯುವಕ. ನನ್ನ ಗೆಳೆಯರು ನನ್ನನ್ನು ಸಲಿಂಗ ಕಾಮಿ ಎಂದು ಹೇಳುತ್ತಾರೆ. ನನ್ನ ಗೆಳೆಯರು ಯುವತಿಯರ ಜೊತೆ ಸಂಬಂಧವನ್ನು ಹೊಂದಲು ಬಯಸುತ್ತಾರೆ. ಆದರೆ ನನಗೆ ಅದರ ಆಸಕ್ತಿ ಇಲ್ಲ. ಹಾಗಾದ್ರೆ ನನ್ನಲ್ಲಿ ಸಮಸ್ಯೆ ಇದೆಯಾ? ಮೊದಲು ನೀವು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತಹ, ಅದಕ್ಕೆ ಪರಿಹಾರವನ್ನು ಸೂಚಿಸುವಂತಹ ಒಬ್ಬ ಒಳ್ಳೆಯ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಬೇಕು. ನಿಮ್ಮ ಸ್ನೇಹಿತರು ನಿಮ್ಮ ಲೈಂಗಿಕತೆಯ