ಬೆಂಗಳೂರು : ನನಗೆ 33 ವರ್ಷ. ನನ್ನ ಹೆತ್ತವರು ನನಗೆ ಮದುವೆ ಮಾಡಲು ನನಗಿಂತ 4 ವರ್ಷ ಚಿಕ್ಕವಳಾದ ಮಹಿಳೆಯೊಬ್ಬಳನ್ನು ಪರಿಚಯ ಮಾಡಿಸಿದ್ದಾರೆ. ಆಕೆಯನ್ನು ನಾನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಆಕೆಯ ಜೊತೆ ಸಂಭೋಗಿಸಲು ಬಯಸುತ್ತೇನೆ. ನಾನು ಈ ವಿಷಯವನ್ನು ಆಕೆಗೆ ಹೇಗೆ ಹೇಳುವುದು? ನೀವು ಆಕೆಯನ್ನು ಮದುವೆಯಾಗುವುದು ಖಚಿತವೆಂದಾದರೆ ಆಕೆಯ ಜೊತೆ ನೀವು ಈ ವಿಷಯವನ್ನು ಚರ್ಚಿಸಿದರೆ ಆಕೆ ನಿಮ್ಮ ಮೇಲೆ ಕೋಪಗೊಳ್ಳವಂತಹ ಸಂದರ್ಭ ಕಡಿಮೆ ಇರುತ್ತದೆ.