ಬೆಂಗಳೂರು : 2 ವರ್ಷಗಳ ಹಿಂದೆ ನನಗೆ ಹೊಸ ಕೆಲಸ ಸಿಕ್ಕಿತ್ತು. ನಾನು ಪುರುಷ ಬಾಸ್ ಗೆ ಸಹಾಯಕಿಯಾಗಿ ಕೆಲಸಮಾಡುತ್ತೇನೆ. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನನಗೂ ಕೂಡ ಮದುವೆಯಾಗಿ 8 ವರ್ಷದ ಮಗನಿದ್ದಾನೆ. ನಾನು ಬಾಸ್ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ. ನಾನು ನನ್ನ ಗಂಡನನ್ನು ಪ್ರೀತಿಸುತ್ತಿದ್ದರೂ ನನ್ನ ಬಾಸ್ ಮಾಡುವ ರೀತಿಯಲ್ಲಿ ಅವನು ನನ್ನನ್ನು ತೃಪ್ತಿಪಡಿಸುವುದಿಲ್ಲ. ಇದರಿಂದ ನಾನು ನನ್ನ ಗಂಡನಿಂದ ದೂರವಿರಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ನೀವು