ಹುಡುಗಿಯರ ಜೊತೆ ಮಾತನಾಡಲು ಭಯವಾಗುತ್ತದೆ. ಏನು ಮಾಡಲಿ?

ಬೆಂಗಳೂರು, ಶುಕ್ರವಾರ, 12 ಜುಲೈ 2019 (11:29 IST)

ಬೆಂಗಳೂರು : ನನಗೆ 19 ವರ್ಷ. ನಾನು ಅನೇಕ ಮಹಿಳೆಯರೊಂದಿಗೆ ಇರಬೇಕೆಂದು ಕನಸು ಕಾಣುವ ವ್ಯಕ್ತಿ. ಆದರೆ ವಾಸ್ತವವಾಗಿ  ನನ್ನ ಸಹಪಾಠಿಯೊಂದಿಗೆ ಮಾತನಾಡಲು ನನಗೆ ಧೈರ್ಯವಿಲ್ಲ. ನಾನೂ ಯಾವತ್ತು ಹುಡುಗಿಯನ್ನು ಚುಂಬಿಸಿಲ್ಲ. ಆತ್ಮವಿಶ್ವಾಸವನ್ನು ಹೇಗೆ ಪಡೆಯುತ್ತಾರೆ?
ನಿಮ್ಮ ಸಂಕೋಚವನ್ನು ಹೋಗಲಾಡಿಸಲು ನಿಮ್ಮ ಮನಸ್ಸನ್ನು ಮೊದಲು ರೂಪಿಸಿಕೊಳ್ಳಿ. ಗುಂಪು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಮಯ ಕಳೆಯಿರಿ. ಅಲ್ಲಿ ನೀವು ಹುಡುಗ-ಹುಡುಗಿಯರು ಇಬ್ಬರ ಜೊತೆಯೂ ಬೆರೆಯಬಹುದು.  ಇದರಿಂದ ನಿಮ್ಮ ಆತ್ಮವಿಶ್ವಾಸ, ಧೈರ್ಯ ಹೆಚ್ಚಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗೆಳೆಯನ ಈ ಸಮಸ್ಯೆಯಿಂದ ಅವನಿಗೆ ಕಿಸ್ ಮಾಡಲು ಅಸಹ್ಯವಾಗುತ್ತಿದೆ!

ಬೆಂಗಳೂರು : ನಾನು 21 ವರ್ಷದ ಮಹಿಳೆ. ನನ್ನ ಗೆಳೆಯನ ಮುಖದ ಮೇಲೆ ಸಾಕಷ್ಟು ಮೊಡವೆಗಳು ಮೂಡಿವೆ. ಇದರಿಂದ ...

news

ಪತ್ನಿ ನನ್ನ ಜೊತೆ ರೋಮ್ಯಾನ್ಸ್ ಮಾಡುವ ಬದಲು ನಿದ್ದೆ ಮಾಡುತ್ತಾಳೆ!

ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ...

news

ಹೃದ್ರೋಗವನ್ನು ನಿವಾರಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ...

news

ಮಿಲನ ಕ್ರಿಯೆ ಹೆಚ್ಚು ಮಜವಾಗಿರಬೇಕಾದರೆ ಹೀಗೆ ಮಾಡಿ

ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಮೊದಲಿನಷ್ಟು ಮಜಾ ಬರುತ್ತಿಲ್ಲ ಎಂದಾದರೆ, ಹೊಸ ಪ್ರಯೋಗ ಮಾಡಬೇಕೆಂದರೆ ...