ಬೆಂಗಳೂರು : ನಾನು 45 ವರ್ಷದ ವಿವಾಹಿತ. ನಮಗೆ ಒಬ್ಬ ಮಗನಿದ್ದಾನೆ. ನಾನು ಅಶ್ಲೀಲತೆ ಹಾಗೂ ಲೈಂಗಿಕತೆಯಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ಆದರೆ ನನ್ನ ಪತ್ನಿಗೆ ಇದರ ಬಗ್ಗೆ ಆಸಕ್ತಿಯಿಲ್ಲ. ಆದ್ದರಿಂದ ನಾನು ಬೇರೆ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದೇನೆ. ಇದು ನನ್ನ ಪತ್ನಿಗೂ ತಿಳಿದಿದೆ. ಆದ್ದರಿಂದ ನನ್ನ ಈ ಚಟವನ್ನು ನಿವಾರಿಸಿಕೊಳ್ಳುವುದು ಹೇಗೆ? ಉತ್ತರ : ನಿಮ್ಮ ನಡವಳಿಕೆ ತುಂಬಾ ಅಸಂಬದ್ಧವಾಗಿದೆ. ನಿಮ್ಮ ಯಾವ ಕಲ್ಪನೆಯು ನಿಮಗೆ ಮತ್ತು ನಿಮ್ಮ