ಬೆಂಗಳೂರು : ನಾನು 45 ವರ್ಷದ ವಿವಾಹಿತ ಮಹಿಳೆ. ನನ್ನ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ. ನನ್ನ ಗಂಡನಿಗೆ ಯಾವುದೇ ರೀತಿಯಲ್ಲಿ ಮೋಸ ಮಾಡಿಲ್ಲ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಈಗ ನಾನು ಸಹದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಸಹದ್ಯೋಗಿಯತ್ತ ನನ್ನ ಮನಸ್ಸು ಸೆಳೆಯುತ್ತಿದೆ. ಏನು ಮಾಡಲಿ? ಉತ್ತರ: ನೀವು ನಿಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತೀರಾ ಹಾಗೂ ನಿಮ್ಮ ವೈವಾಹಿಕ ಜೀವನವು ಚೆನ್ನಾಗಿರುವಾಗ ಬೇರೆ ಸಂಬಂಧದಿಂದ ನೀವು ದೂರವಿರುವುದೇ