ಬೆಂಗಳೂರು : ನನ್ನ ಹೆಂಡತಿಗೆ ಹಾಗೂ ನನಗೆ 44 ವರ್ಷ. ಆರೋಗ್ಯವಾಗಿದ್ದೇವೆ. ನಾವು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತೇವೆ. ಈ ವೇಳೆ ನಾನು ನನ್ನ ಹೆಂಡತಿ ಪರಾಕಾಷ್ಠೆ ಹೊಂದಲು ಸಹಾಯವಾಗುವಂತೆ ವಿವಿಧ ರೀತಿಯ ರೊಮ್ಯಾಂಟಿಕ್ ಕಥೆಗಳನ್ನು ಹೇಳುತ್ತೇನೆ. ಇದು ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದು ಅತಿಯಾಯಿತೆ? ನಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆಯೇ? ಉತ್ತರ: ನೀವು ಹೇಳಿದನ್ನು ಕೇಳಿದರೆ ನೀವಿಬ್ಬರು ತುಂಬಾ ಉತ್ತಮವಾದ ಲೈಂಗಿಕ