ಬೆಂಗಳೂರು: ನಮ್ಮಲ್ಲಿ ಮದುವೆಗೆ, ಮತದಾನ ಮಾಡಲು ಎಲ್ಲದಕ್ಕೂ ವಯಸ್ಸಿನ ಮಿತಿಯಿದೆ. ಆದರೆ ಲೈಂಗಿಕ ವಿಚಾರದಲ್ಲಿ ಯಾವ ವಯಸ್ಸು ಸೂಕ್ತ ಎನ್ನುವುದು ನಿಮಗೆ ಗೊತ್ತೇ? ತಜ್ಞರ ಪ್ರಕಾರ ಸೆಕ್ಸ್ ಗೂ ಒಂದು ಕಾಲಮಿತಿಯಿದೆ. ಇಂತಹ ವಯಸ್ಸಿನಲ್ಲಿ ಸೆಕ್ಸ್ ನಡೆಸಿದರೇ ಆರೋಗ್ಯಕರ ಎಂದಿದೆ. ಅದು ಯಾವಾಗ?ತಜ್ಞರ ಪ್ರಕಾರ 18 ರ ವಯಸ್ಸು ಪುರುಷ ಮತ್ತು ಮಹಿಳೆಗೆ ಪರಿಪಕ್ವ ಕಾಲ. ಮಿಲನ ಕ್ರಿಯೆ ನಡೆಸಲು ಈ ವಯಸ್ಸು ಸೂಕ್ತ. ಇದಕ್ಕಿಂತ ಮೊದಲು ಸೆಕ್ಸ್