ಬೆಂಗಳೂರು : ಹದಿಹರೆಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಮುಖದಲ್ಲಿ ಮೊಡವೆಗಳು ಮೂಡುವುದು. ಮುಖದಲ್ಲಿ ಮೊಡವೆಗಳು ಎದ್ದಾಗ ಅದು ಮುಖ ಅಂದವನ್ನು ಕೆಡಿಸುತ್ತದೆ. ಅಲ್ಲದೇ ನಂತರ ಉಳಿಯುವ ಅದರ ಕಲೆ ಮುಖದ ಸ್ಕೀನ್ ನ್ನು ಹಾಳುಮಾಡುತ್ತದೆ. ಕಲೆ ಉಳಿಯದಂತೆ ಈ ಮೊಡವೆಗಳನ್ನು ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ.