ಬೆಂಗಳೂರು : ಚಿಕ್ಕಮಕ್ಕಳಿಗೆ 6 ವರ್ಷದ ತನಕ ಪದೇ ಪದೇ ಇನ್ ಫೆಕ್ಷನ್ ಆಗುತ್ತಿರುತ್ತದೆ. ಪದೇ ಪದೇ ಶೀತ, ಕಫ, ಕೆಮ್ಮುವಿನ ಸಮಸ್ಯೆ ಕಾಡುತ್ತಿರುತ್ತದೆ. ಇದನ್ನು ತಡೆಗಟ್ಟಲು ಮಕ್ಕಳಿಗೆ ಇದನ್ನು ನೀಡಿ. ಕಾಳುಮೆಣಸು , ಹಿಪ್ಪಲಿ ಎರಡನ್ನು ತೇದಿ ಪೇಸ್ಟ್ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಮಕ್ಕಳಿಗೆ ತಿನ್ನಿಸಿದರೆ ಶೀತ ಕಫ, ಕೆಮ್ಮು ತಡೆಗಟ್ಟಬಹುದು. ಆದರೆ ಇದನ್ನು 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡಿ. ಚಿಕ್ಕ ಮಕ್ಕಳಿಗೆ