ಬೆಂಗಳೂರು : ಮನುಷ್ಯನನ್ನು ಕಾಡುವ ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯ ರೋಗ ಕೂಡ ಒಂದು. ಇದನ್ನು ಪ್ರಾರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಇದು ಜೀವಕ್ಕೆ ಅಪಾಯವನ್ನು ತರಬಹುದು. ಆದಕಾರಣ ಕ್ಷಯ ರೋಗಿಗಳು ಈ ರೋಗದಿಂದ ಮುಕ್ತರಾಗಲು ಇದನ್ನು ಸೇವಿಸಿ.