ಬೆಂಗಳೂರು : ನಾನು 26 ವರ್ಷದ ಮಹಿಳೆ. ಪತಿ ನನ್ನ ಸ್ತನಗಳನ್ನು ಮುಟ್ಟಿದರೆ ನನಗೆ ಸಂಕೋಚವಾಗುತ್ತದೆ. ಇದರಿಂದ ಆತನಿಗೆ ಬೇಸರವಾಗುತ್ತಿದೆ. ನನ್ನ ಗೆಳೆತಿಯರ ಬಳಿ ಈ ಬಗ್ಗೆ ವಿಚಾರಿಸಿದಾಗ ಯಾರಿಗೂ ಈ ಸಮಸ್ಯೆಯಿಲ್ಲ. ನನ್ನ ಪತಿಯನ್ನು ಅಸಮಾಧಾನಗೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾದ್ರೆ ನಾನು ತಜ್ಞರನ್ನು ಸಂಪರ್ಕಿಸಬೇಕೇ?