ಬೆಂಗಳೂರು : ನನ್ನ ವಯಸ್ಸು 33. ನಾನು ಇಂದಿಗೂ ಹಸ್ತಮೈಥುನವಾಗಲಿ, ಸಂಭೋಗವಾಗಲಿ ನಡೆಸಿಲ್ಲ. ಇದರಿಂದ ಮದುವೆಯ ನಂತರ ನನಗೆ ಸಂಗಾತಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ನಾನು ಏನು ಮಾಡಲಿ? ವೇಶ್ಯೆಯೊಂದಿಗೆ ಮಲಗಬೇಕೆ?