ಬೆಂಗಳೂರು: ಪ್ರಶ್ನೆ: ನಾನು 28 ವರ್ಷದ ವ್ಯಕ್ತಿ. ನಾನು ಕೆಲವು ತಿಂಗಳುಗಳ ಹಿಂದೆ ಮದುವೆಯಾದೆ. ಮದುವೆಗೆ ಮೊದಲು ಅನೇಕ ವರ್ಷಗಳಿಂದ ನಾನು ಟಿವಿ ಮುಂದೆ ಕುಳಿತು ಹಸ್ತಮೈಥುನ ಮಾಡಿಕೊಳ್ಳುತ್ತಿದೆ. ಆದರೆ ಈಗ ನಾನು ಟಿವಿ ಮುಂದೆ ಕುಳಿತಾಗ ಪ್ರಚೋದನೆಗೊಳ್ಳುತ್ತೇನೆ. ಆಗ ನನ್ನ ಶಿಶ್ನ ಉದ್ರೇಕಗೊಳ್ಳುತ್ತದೆ. ಇದರಿಂದ ತುಂಬಾ ಮುಜುಗರವಾಗುತ್ತಿದೆ ಎಂದು ಹೆಂಡತಿ ಹೇಳುತ್ತಿದ್ದಾಳೆ. ಈ ಸಮಸ್ಯೆಯಿಂದ ಅತಿಥಿಗಳನ್ನು ಮನೆಗೆ ಕರೆಯಲು ಆಗುತ್ತಿಲ್ಲ. ನಾನು ಏನು ಮಾಡಲಿ?