ಬೆಂಗಳೂರು : ಸಾಮಾನ್ಯವಾಗಿ ಚಳಿಗಾಲದಲ್ಲಿ ಎಲ್ಲರಿಗೂ ಚಳಿ ಇರುತ್ತದೆ. ಹಾಗೇ ಕೆಲವು ಸಮಯದಲ್ಲಿ ಜ್ವರ ಬಂದರೆ ಮಾತ್ರ ಚಳಿ ಬರುತ್ತದೆ. ಆದರೆ ಕೆಲವರಿಗೆ ಜ್ವರ ಇಲ್ಲದಿದ್ದರೂ ತುಂಬಾ ಚಳಿ ಆಗುತ್ತಿರುತ್ತದೆ. ಅಂತವರು ಈ ಚಳಿಯನ್ನು ಹೋಗಲಾಡಿಸಲು ಇದನ್ನು ಸೇವಿಸಿ.