ಬೆಂಗಳೂರು : ಶೇವ್ ಮಾಡಿದರೆ ಪುರುಷರ ಮುಖ ಅಂದವಾಗ ಕಾಣುವುದು ಸಹಜ. ಆದರೆ ಅದರಿಂದ ಅಲರ್ಜಿಯಾದರೆ ಮಾತ್ರ ಅದು ಮುಖದ ಅಂದವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ಅಂತ ಸಮಸ್ಯೆಗಳಿಂದ ದೂರವಿರಬೇಕು ಅಂದ್ರೆ ಶೇವ್ ಮಾಡಿದ ನಂತರ ಹೀಗೆ ಮಾಡಿ. ಶೇವ್ ಮಾಡುವಾಗ ರಕ್ತ ಬರುತ್ತಿದ್ದರೆ ಲೋಳೆರಸ ಬಳಸಬೇಕು. ಇದು ಉರಿ ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ಸೇರದಂತೆ ಮಾಡುತ್ತದೆ. ಹೀಗಾಗಿ ಶೇವ್ ಮಾಡಿದ ಬಳಿಕ ಲೋಳೆರಸ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು