ಬೆಂಗಳೂರು: ಕುಳಿತಿರುವಾಗ ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಕಾಲಾಡಿಸುತ್ತಾ ಕೂರುವ ಅಭ್ಯಾಸವನ್ನು ಕೆಲವು ಪುರುಷರಲ್ಲಿ ನೋಡುತ್ತೇವೆ. ಆದರೆ ಈ ಅಭ್ಯಾಸ ಲೈಂಗಿಕವಾಗಿ ಬರುವ ಈ ಅಪಾಯದ ಸೂಚನೆಯಂತೆ!ಈ ರೀತಿ ಕಾಲಾಡಿಸುವುದು ಮುಂದೆ ಲೈಂಗಿಕ ನಿರಾಸಕ್ತಿ ಬರುವ ಸೂಚನೆಯಂತೆ. ಅಧ್ಯಯನವೊಂದರ ಪ್ರಕಾರ ಒಂದು ತಿಂಗಳಲ್ಲಿ ಸುಮಾರು ಐದು ಬಾರಿ ಈ ರೀತಿ ಮಾಡಿದರೆ ಲೈಂಗಿಕ ನಿರಾಸಕ್ತಿ ಬರುವ ಸಾಧ್ಯತೆ ಶೇ.50 ರಷ್ಟಿರುತ್ತದೆಯಂತೆ! ಪುರುಷರು ತಮ್ಮ ಲೈಂಗಿಕ ಬಯಕೆ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಈ