ಬೆಂಗಳೂರು : ಕೆಲವರು ಹಲ್ಲಿನಲ್ಲಿ ಸಿಲುಕಿಕೊಂಡ ಆಹಾರವನ್ನು ತೆಗೆದುಹಾಕಲು ಗಟ್ಟಿಯಾಗಿ ಬ್ರೆಶ್ ನಿಂದ ಹಲ್ಲನ್ನು ಉಜ್ಜುತ್ತಾರೆ. ಇದರಿಂದ ಒಸಡಿನಲ್ಲಿ ರಕ್ತ ಬರುತ್ತದೆ. ವಸಡಿನ ಸೂಕ್ಷ್ಮ ರಕ್ತನಾಳಗಳು ತೆರೆದುಕೊಳ್ಳುವುದರಿಂದ ರಕ್ತ ಬರುತ್ತದೆ. ಇದನ್ನು ಕಡಿಮೆ ಮಾಡಲು ತಕ್ಷಣ ಹೀಗೆ ಮಾಡಿ. *ಎಲ್ಲಕ್ಕೂ ಮೊದಲು ಮಾಡಬೇಕಾದ ಕಾರ್ಯವೆಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಉಪ್ಪು (ಕಲ್ಲುಪ್ಪು ಆದರೆ ಉತ್ತಮ) ಹಾಕಿ ಬಾಯಿಯನ್ನು ಮುಕ್ಕಳಿಸುವುದು. *ಪುದೀನ ಎಣ್ಣೆ ಬ್ಯಾಕ್ಟೀರಿಯಾಗಳನ್ನು ಕೊಂದು ಊತವನ್ನು ಕಡಿಮೆ