ಮೂಗಿನಲ್ಲಿ ಸುರಿಯುವ ರಕ್ತ ಕೂಡಲೆ ನಿಲ್ಲಬೇಕೆಂದರೆ ಹೀಗೆ ಮಾಡಿ

ಬೆಂಗಳೂರು, ಭಾನುವಾರ, 17 ಫೆಬ್ರವರಿ 2019 (09:39 IST)

ಬೆಂಗಳೂರು : ಮೂಗಿನ ಮೇಲೆ ಪೆಟ್ಟು ಬಿದ್ದಾಗ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಮೂಗಿನನಲ್ಲಿ ಬರುತ್ತದೆ. ಮೂಗಿನಿಂದ ಸೂರುವ ರಕ್ತವನ್ನು ಕೂಡಲೆ ನಿಲ್ಲಿಸಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಮನೆಮದ್ದನ್ನು ಬಳಸಿ ಕೂಡಲೆ ರಕ್ತ ಸುರಿಯುವುದನ್ನು ನಿಲ್ಲಿಸಿ.


ಮೂಗಲ್ಲಿ ರಕ್ತ ಬರುತ್ತಿದ್ದಾಗ ಹಣೆ ಮೇಲೆ ಐಸ್‌ ಪ್ಯಾಕ್‌ ಇಟ್ಟರೆ ಕೂಡಲೇ ರಕ್ತ ನಿಲ್ಲುತ್ತದೆ. ಹಾಗೇ ಗರಿಕೆ ರಸವನ್ನು ಸೊಸಿ 2 ಹನಿ ಮೂಗಿಗೆ ಹಾಕಿದರೂ ರಕ್ತಸ್ರಾವ ನಿಲ್ಲುತ್ತದೆ. ಮೂಗಿನ ಮೇಲೆ ಮತ್ತು ಹುಬ್ಬುಗಳ ಮೇಲೆ ಕೊತ್ತಂಬರಿ ಸೊಪ್ಪಿನ ಪೇಸ್ಟ್‌ ಹಚ್ಚಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ. ಮೂಗಿನಿಂದ ರಕ್ತ ಬರುತ್ತಿದ್ದರೆ ಈರುಳ್ಳಿ ರಸವನ್ನು ಹತ್ತಿಯಲ್ಲಿ ಅದ್ದಿ ಮೂಸಿದರೆ ರಕ್ತ ನಿಲ್ಲುತ್ತದೆ. ಮೂಗು ಹಾಗೂ ಹಣೆ ಮೇಲೆ ಶ್ರೀಗಂಧದ ಪುಡಿ ಮತ್ತು ರೋಸ್‌ ವಾಟರ್‌ ಸೇರಿಸಿ ಕಲಸಿ ಮಾಡಿದ ಪೇಸ್ಟ್‌ ಅನ್ನು ಪ್ಯಾಕ್‌ ಮಾಡಿದರೆ ರಕ್ತ ಬರುವುದು ನಿಲ್ಲುತ್ತದೆ .


ಅಲ್ಲದೇ  ಕೆಲವರಿಗೆ ಆಕಸ್ಮಿಕವಾಗಿ ಮೂಗಿನಲ್ಲಿ ರಕ್ತ ಸುರಿಯುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಲು ಇವುಗಳ್ನು ಸೇವಿಸಿ:
ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಏಳನೀರನ್ನು ಕುಡಿದರೆ ಮೂಗಿನಿಂದ ರಕ್ತ ಬರುವುದಿಲ್ಲ. ನಿಯಮಿತವಾಗಿ ಗುಲ್ಕಂದ್‌ ಸೇವಿಸಿದರೆ ದೇಹ ತಂಪಾಗಿ ರಕ್ತ ಬರುವುದು ನಿಲ್ಲುತ್ತದೆ. ದಿನ ನಿತ್ಯ ಬೆಟ್ಟದ ನೆಲ್ಲಿಕಾಯಿ ಸೇವಿಸಿದರೂ ಮೂಗಿನಿಂದ ರಕ್ತ ಬರುವುದಿಲ್ಲ. ಅಂಜೂರದ ಹಣ್ಣನ್ನು ರಾತ್ರಿ ನೀರಲ್ಲಿ ನೆನಸಿ ಬೆಳಗ್ಗೆ ಸೇವಿಸಿದರೆ ಪ್ರಯೋಜನವಾಗುತ್ತದೆ ಕುರಿಯ ಹಾಲನ್ನು ಪ್ರತಿದಿನ ಸೇವಿಸಿದರೆ ಮೂಗಿನಿಂದ ರಕ್ತ ಬರುವುದು ನಿಲ್ಲುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
                                                                                                      



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನರಗಳ ಬಲಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ನರಗಳಲ್ಲಿ ಬಲಹೀನತೆ ಆದಾಗ ಆಗಾಗ ಕೈ, ಕಾಲು, ಕುತ್ತಿಗೆಯಲ್ಲಿ ನರ ಹಿಡಿದುಕೊಂಡು ನೋವು ...

news

ನಿಮ್ಮ ಕೂದಲು ದಪ್ಪವಾಗಿ, ಶೈನಿ ಆಗಿರಬೇಕೆಂದರೆ ಈ ಹಣ್ಣಿನ ಹೇರ್ ಮಾಸ್ಕ್ ಹಚ್ಚಿ

ಬೆಂಗಳೂರು : ಕೆಲವರ ಕೂದಲು ತುಂಬಾ ಒರಟಾಗಿ, ತೆಳುವಾಗಿ, ಡಲ್ ಆಗಿರುತ್ತದೆ. ಅಂತವರಿಗೆ ತಮ್ಮ ಕೂದಲು ತುಂಬಾ ...

news

ಬೆಂಡೆಕಾಯಿ ಚಟ್ನಿ

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ! ಹಾಗೇಯೆ ಬೆಂಡೆಕಾಯಿಯಲ್ಲಿ ಹೈ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ...

ಬೆಂಡೆಕಾಯಿ ಚಟ್ನಿ

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ! ಹಾಗೇಯೆ ಬೆಂಡೆಕಾಯಿಯಲ್ಲಿ ಹೈ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ...