ಬೆಂಗಳೂರು : ಹೆಚ್ಚಿನವರು ಬೇಳೆಗಳನ್ನು ಕುಕ್ಕರ್ ನಲ್ಲಿ ಬೇಯಿಸುತ್ತಾರೆ. ಆದರೆ ಕೆಲವೊಮ್ಮೆ ಅದರಿಂದ ಬೆಂದ ಬೇಳೆಗಳ ನೀರು ಹೊರಗೆ ಬಂದು ಕುಕ್ಕರ್, ಗ್ಯಾಸ್ ಗಲೀಜಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.