ಬೆಂಗಳೂರು : ದಂಪತಿಗಳು ಬೇರೆ ಬೇರೆಯಾಗಿ ಮಲಗಿದರೆ ಅವರು ಜೀವನದಲ್ಲಿ ಯಾವುದೇ ಜಗಳ, ಗಲಾಟೆ ಇಲ್ಲದೆ ಅನ್ಯೋನ್ಯವಾಗಿರುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಹೌದು. ಒಂದೇ ಬೆಡ್ ನಲ್ಲಿ ಪತಿ ಹಾಗೂ ಪತ್ನಿ ಮಲಗಿದರೆ ಅವರು ಅನ್ಯೋನ್ಯವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಪ್ರತ್ಯೇಕವಾಗಿ ಮಲಗುವ ಸಂಗಾತಿಗಳ ವೈವಾಹಿಕ ಜೀವನ ಹೆಚ್ಚು ಸುಖಮಯವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಟೊರೊಂಟೊದ ರಾಯರ್ಸನ್ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ- ಶೇ.30 ರಿಂದ 40 ರಷ್ಟು ಸಂಗಾತಿಗಳು ರಾತ್ರಿ