ಬೆಂಗಳೂರು : ಕಣ್ಣಿನ ರೆಪ್ಪೆಗಳು ಧೂಳುಗಳಿಂದ ಕಣ್ಣಿನ ರಕ್ಷಣೆ ಮಾಡುವುದಲ್ಲದೇ ಇದು ಹೆಣ್ಣು ಮಕ್ಕಳ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗಳು ಉದುರಿ ಹೋಗುತ್ತಿದ್ದು, ಅದು ಮತ್ತೆ ದಪ್ಪವಾಗಿ ಬೆಳೆಯಬೇಕೆಂದರೆ ಈ ಮನೆಮದ್ದನ್ನು ಬಳಸಿ.* ಸ್ವಲ್ಪ ಹರಳೆ ಎಣ್ಣೆ ಮತ್ತು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಒಂದು ಹತ್ತಿ ಬಟ್ಟೆಯ ಸಹಾಯ ದಿಂದ ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿಕೊಳ್ಳಿ ,ಇದು ನಿಮ್ಮ ಕಣ್ಣಿನ