ಬೆಂಗಳೂರು : ಗೋಧಿ, ಅಕ್ಕಿ, ರಾಗಿ, ಮೈದಾ ಇತ್ಯಾದಿಗಳ ಹಿಟ್ಟುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದಿದ್ದರೆ ಅದರಲ್ಲಿ ಹುಳಗಳು ಕಾಣಿಸಿಕೊಂಡು ಹಿಟ್ಟು ಹಾಳಾಗುತ್ತದೆ. ಇದನ್ನು ತಡೆಯಲು ಕೆಲವು ಸುಲಭ ಉಪಾಯಗಳಿವೆ.