ಬೆಂಗಳೂರು : ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯ ತುಂಬಾ ಒಳ್ಳೇಯದು. ಆದ್ದರಿಂದಲೇ ನಮ್ಮ ಹಿರಿಕರು ಬಾಳೆಎಲೆಯಲ್ಲಿ ಊಟ ಮಾಡುತ್ತಿದ್ದರು. ಈ ಬಾಳೆ ಎಲೆ ಊಟಕ್ಕೆ ಮಾತ್ರವಲ್ಲ ಕೆಲವು ಸಮಸ್ಯೆಗೆ ಇದನ್ನು ಮನೆಮದ್ದಾಗಿಯೂ ಬಳಸುತ್ತಾರೆ.