Normal 0 false false false EN-US X-NONE X-NONE ಬೆಂಗಳೂರು : ಹಾಲನ್ನು ಒಲೆಯ ಮೇಲಿಟ್ಟು ಕುದಿಸುವಾಗ ಅದು ಮೇಲೆಗಡೆ ಬಂದು ಉಕ್ಕಿ ಹೊರಗೆ ಹೋಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ. ಹಾಲನ್ನು ಗ್ಯಾಸ್ ಮೇಲೆ ಸಣ್ಣ ಉರಿಯಲ್ಲಿ ಇಟ್ಟರೂ ಕೂಡ ಅದು ಕೆಲವೊಮ್ಮೆ ಉಕ್ಕಿ ಮೇಲೆ ಬಂದು ಗ್ಯಾಸ್ ಮೇಲೆ ಚೆಲ್ಲುತ್ತದೆ. ಇದನ್ನು ಕ್ಲೀನ್ ಮಾಡಲು ತುಂಬಾ ಕಷ್ಟ. ಆದಕಾರಣ ಹಾಲಿನ ಪಾತ್ರೆಯ ಮೇಲೆ ಎಣ್ಣೆಯನ್ನು ಸವರಿದರೆ