ಬೆಂಗಳೂರು :ಬೇಸಿಗೆ ಕಾಲದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಬಿಸಿಲಿನಲ್ಲಿ ಕೆಲಸ ಮಾಡಿದರೆ ಕುತ್ತಿಗೆ ಭಾಗ ಕಪ್ಪಾಗುತ್ತದೆ. ಈ ಕಲೆಯನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ. 2 ಚಮಚ ಅಕ್ಕಿ ಹಿಟ್ಟು, ¼ ಚಮಚ ಅರಶಿನ ಪುಡಿ, ಸ್ವಲ್ಪಹಾಲನ್ನು ಮಿಕ್ಸ್ , ½ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕುತ್ತಿಗೆಯ ಮೇಲೆ ಬಿಸಿ ಬಟ್ಟೆಯನ್ನು 5 ನಿಮಿಷ ಇಟ್ಟುಕೊಳ್ಳಿ. ಬಳಿಕ ನಿಂಬೆ ಹಣ್ಣಿನ ಸಿಪ್ಪೆಯಿಂದ ಆ