ತರಕಾರಿ ಸಿಹಿಯಿಂದ ಅಡುಗೆ ರುಚಿ ಕೆಡುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು| pavithra| Last Modified ಸೋಮವಾರ, 1 ಮಾರ್ಚ್ 2021 (07:09 IST)
ಬೆಂಗಳೂರು : ಕೆಲವೊಂದು ತರಕಾರಿಗಳು ಬಹಳ ಸಿಹಿಯಾಗಿರುತ್ತದೆ. ಇದರಿಂದ ಅಡುಗೆ ಕೂಡ ಸಿಹಿಯಾಗುತ್ತದೆ. ಇದು ನಾಲಿಗೆಗೆ ರುಚಿ ನೀಡುವುದಿಲ್ಲ. ಆ ವೇಳೆ ಈ ಟಿಪ್ಸ್ ಫಾಲೋ ಮಾಡಿ.
ಸಾಮಾನ್ಯವಾಗಿ ಆಲೂಗಡ್ಡೆ, ಬೀಟ್ ರೋಟ್, ಮುಂತಾದವು ಬಹಳ ಸಿಹಿಯಾಗಿರುತ್ತದೆ. ಇವುಗಳ ಸಿಹಿಯನ್ನು ನಿವಾರಿಸಲು ಈ ತರಕಾರಿಗಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಸಿಹಿ ಕಡಿಮೆಯಾಗುತ್ತದೆ.>


ಇದರಲ್ಲಿ ಇನ್ನಷ್ಟು ಓದಿ :