ಮೇಲ್ಭಾಗದ ತುಟಿಯ ಬಣ‍್ಣ ಕಪ್ಪಾಗಿದ್ದರೆ ಅದನ್ನು ಹೋಗಲಾಡಿಸಲು ಇದನ್ನು ಹಚ್ಚಿ

ಬೆಂಗಳೂರು| pavithra| Last Modified ಮಂಗಳವಾರ, 23 ಫೆಬ್ರವರಿ 2021 (08:39 IST)
ಬೆಂಗಳೂರು : ತುಟಿಯ ಕೆಂಪು ಬಣ್ಣ ಮುಖದ ಅಂದವನ್ನು ಹೆಚ್ಚಿಸುತ್ತದೆ. ಆದರೆ  ಅತಿಯಾಗಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವುದರಿಂದ ಮೇಲ್ಭಾಗದ ತುಟಿಯ ಬಣ‍್ಣ ಕಪ್ಪಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ  ಮನೆಮದ್ದನ್ನು ಬಳಸಿ.

1 ಚಮಚ ಟೊಮೆಟೊ ರಸಕ್ಕೆ ½ ಚಮಚ ಮತ್ತು ½ ಚಮಚ ಅರಶಿನ ಮಿಕ್ಸ್ ಮಾಡಿ ಚೆನ್ನಾಗಿ ಪೇಸ್ಟ್ ತಯಾರಿಸಿ ತುಟಿಗೆ ಹಚ್ಚಿ. 20 ನಿಮಿಷಗಳ ಕಾಲ ಒಣಗಲು ಬಿಟ್ಟು ಬಳಿಕ ಸ್ವಚ್ಚಗೊಳಿಸಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ತುಟಿಗಳ ಬಣ್ಣ ಕೆಂಪಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :