ಬೆಂಗಳೂರು : ನರಹುಲಿ ಸಾಮಾನ್ಯವಾದ ಚರ್ಮದ ಸಮಸ್ಯೆ. ವಯಸ್ಸಾಗುತ್ತಿದ್ದಂತೆ ನರಹುಲಿ ಹೆಚ್ಚಾಗಿ ಮೂಡುತ್ತದೆ. ಇದನ್ನು ಮನೆಯಲ್ಲಿಯೇ ನಿವಾರಣೆ ಮಾಡಿಕೊಳ್ಳಬಹುದು. *ಆ್ಯಪಲ್ ಸೈಡರ್ ವಿನೆಗರ್ ನ್ನು ಹತ್ತಿಯಿಂದ ತೆಗೆದುಕೊಂಡು ಅದನ್ನು ನರಹುಲಿಯ ಮೇಲೆ ಇಟ್ಟುಕೊಳ್ಳಿ. ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ ತೆಗೆಯಿರಿ, ಹೀಗೆ ಪ್ರತಿದಿನ ಮಾಡಿದ್ರೆ 4-5 ದಿನಗಳಲ್ಲಿಯೇ ಅದು ಉದುರಿ ಹೋಗುತ್ತದೆ. *ಟೀ ಟ್ರೀ ಆಯಿಲ್ ನ್ನು ತೆಗೆದುಕೊಂಡು ಅದನ್ನು ನರಹುಲಿಯ ಮೇಲೆ ಇಟ್ಟುಕೊಳ್ಳಿ. ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ