ಬೆಂಗಳೂರು : ಕೆಲವರಿಗೆ ಕಣ್ಣಲ್ಲಿ ಯಾವಾಗಲೂ ಪಿಸಿರು ಸೋರುತ್ತಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಬೆಳಿಗ್ಗೆ ಕಣ್ಣು ತೆರೆಯಲು ಕಷ್ಟವಾಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಈ ಸಮಸ್ಯೆ ಕಾಡುತ್ತದೆ. ಆದ್ದರಿಂದ ಇಂಥ ಸಮಸ್ಯೆಗೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ. ದಿನಕ್ಕೆ 2 ಬಾರಿ ಅಲೊವೆರಾ ಜೆಲ್ ಅನ್ನು ಕಣ್ಣಿನ ಸುತ್ತ ಮತ್ತು ರೆಪ್ಪೆಗಳ ಮೇಲೆ ಹಚ್ಚಿದರೆ ಪ್ರಯೋಜನವಿದೆ ಮತ್ತು ಸೋಂಪು ಕಾಳನ್ನು ಬಿಸಿ