ಬೆಂಗಳೂರು : ಒಳಉಡುಪು ತೇವಾಂಶದಿಂದ ಕೂಡಿದಾಗ , ಅತಿಯಾಗಿ ಬೆವರಿನಿಂದ ನಿಮ್ಮ ಖಾಸಗಿ ಭಾಗದಲ್ಲಿ ಶಿಲೀಂಧ್ರಗಳ ಸೋಂಕಿನಿಂದ ಕಜ್ಜಿಯಾಗಿ ತುರಿಕೆ ಶುರುವಾಗುತ್ತದೆ. ಇದು ಮಹಿಳೆ ಮತ್ತು ಪುರುಷರಲ್ಲಿ ಕಂಡುಬರುತ್ತದೆ. ಇದರಿಂದ ಮುಜುಗರಕ್ಕೊಳಗಾಗುತ್ತಾರೆ. ಹಾಗಾಗಿ ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.