ಬೆಂಗಳೂರು : ಶೃಂಗಾರದ ವೇಳೆ ಅತಿ ಸುಖಕ್ಕಾಗಿ ಸಂಗಾತಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಇದು ಅವರಿಗೆ ಹೊಸ ಅನುಭವವನ್ನು ನೀಡುವುದಾದರೂ ಅದರಿಂದ ಅನಾಹುತಗಳು ಸಂಭವಿಸಬಹುದು.