ಬೆಂಗಳೂರು: ಕೆಮಿಕಲ್ ಯುಕ್ತ ವಸ್ತುಗಳನ್ನು ಹಾಗೂ ಒದ್ದೆಯಾದ ಒಳಉಡುಪುಗಳನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ಖಾಸಗಿ ಭಾಗದಲ್ಲಿ ಅಲರ್ಜಿಯಾಗಿ ತುರಿಕೆ ಉಂಟಾಗುತ್ತದೆ. ಇದರಿಂದ ಕೆಲವೊಮ್ಮೆ ಖಾಸಗಿ ಭಾಗದಲ್ಲಿ ವಾಸನೆ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.