ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಹಾಲನ್ನು ಬಳಸುತ್ತಾರೆ. ಆದರೆ ಈ ಹಾಲನ್ನು ಕಾಯಿಸುವಾಗ ಕೆಲವೊಮ್ಮೆ ಅದು ಉಕ್ಕಿ ಹೊರಬಂದು ನಮ್ಮ ಗ್ಯಾಸ್ ಸ್ಟೌವ್ ಮೇಲೆ ಬೀಳುತ್ತದೆ. ಇದರಿಂದ ಸ್ಟೌವ್ ಗಲೀಜಾಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.