ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಕ್ರಮದಿಂದ, ಒತ್ತಡದ ಜೀವನದಿಂದಾಗಿ ಬೇಗನೇ ಹೃದಯ ಸಂಬಂಧಿ ಕಾಯಿಲೆ ಕಂಡುಬರುತ್ತದೆ. ದೇಹದಲ್ಲಿ ಬೊಜ್ಜು ಹೇರುವುದರಿಂದ ಸಾಕಷ್ಟು ಕಾಯಿಲೆ ಕೂಡ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಎಲ್ಲರಿಗೂ ಭಯ ತರಿಸುವ ಕಾಯಿಲೆ ಎಂದರೆ ಹೃದಯ ಸಂಬಂಧಿ ಕಾಯಿಲೆ. ಅವಶ್ಯಕತೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತದೆಯಂತೆ. ಸರಿಯಾಗಿ ನಿದ್ದೆ ಮಾಡದಿದ್ದರೆ, ಹೃದಯದ ಕಾಯಿಲೆ ಬರಬಹುದೆಂದು ಸಂಶೋಧಕರು ಹೇಳಿದ್ದಾರೆ. 20-39 ವರ್ಷ ವಯೋಮಿತಿಯ 26 ಮಂದಿಯನ್ನು