ಇದನ್ನು ಕುಡಿದರೆ ಮೂರೇ ದಿನದಲ್ಲಿ ನಿಮ್ಮ ದೇಹದ ಬೊಜ್ಜು ಕರಗುತ್ತದೆ

ಬೆಂಗಳೂರು| pavithra| Last Modified ಸೋಮವಾರ, 18 ಮೇ 2020 (08:48 IST)
ಬೆಂಗಳೂರು : ಬೊಜ್ಜು ಕರಗಿಸಲು ಕೆಲವರು, ಡಯೆಟ್, ವ್ಯಾಯಾಮ ಎಂದು ಹರಸಾಹಸ ಮಾಡುತ್ತಾರೆ. ಅದರಬದಲು ಇದನ್ನು ಕುಡಿದರೆ ಮೂರೇ ದಿನದಲ್ಲಿ ನಿಮ್ಮ ಬೊಜ್ಜು ಕರಗಿ ನಿಮ್ಮ ಕಡಿಮೆಯಾಗುತ್ತದೆ.  


ಸ್ವಲ್ಪ ತುರಿದ ಶುಂಠಿ, ಸ್ವಲ್ಪ ನಿಂಬೆ ಹೋಳು, ಒಂದು ಕಪ್ ನೀರು, ಹಾಗೂ 1 ಚಮಚ ಜೇನುತುಪ್ಪ ತೆಗೆದುಕೊಂಡು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದಕ್ಕೆ ಶುಂಠಿ ಹಾಗೂ ನಿಂಬೆ ರಸ ಹಾಕಿ ½ ಗಂಟೆ ಮುಚ್ಚಿಡಿ. ಬಳಿಕ ಆ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :