ಬೆಂಗಳೂರು : ಸಾಮಾನ್ಯವಾಗಿ ವಯಸ್ಸಾದ ಹಾಗೇ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಆದರೆ ಕೆಲವರಿಗೆ ಅದಕ್ಕೂ ಮೊದಲೇ ಕಾಮಾಸಕ್ತಿ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ಅವರು ಸೇವಿಸುವ ಆಹಾರಗಳು. ಕೆಲವು ಆಹಾರ ಪದಾರ್ಥಗಳು ಕಾಮಾಸಕ್ತಿಗಳನ್ನು ಕುಗ್ಗಿಸುತ್ತವೆ. ಬಿಳಿ ಬ್ರೆಡ್ : ಇದರಲ್ಲಿರುವ ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ ಗಳು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಂಸ್ಕರಿತ ಕಾರ್ಬ್ರೋಹೈಡ್ರೇಟ್ಸ್ 3/2 ಭಾಗದಷ್ಟು ಸತು ಕಳೆದುಕೊಳ್ಳುವುದು. ಸತು ಪುರುಷರಲ್ಲಿ ಕಾಮಾಸಕ್ತಿ ಕುಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.