ಬೆಂಗಳೂರು : ನಾವು ದಿನನಿತ್ಯ ಬಳಸುವ ಹಾಲು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಆಹಾರವಾಗಿದೆ. ಆದರೆ ಇದನ್ನು ಕೆಲವೊಂದು ಆಹಾರಗಳ ಜೊತೆಗೆ ಸೇವನೆ ಮಾಡಿದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆ ಆಹಾರಗಳು ಎಂಬುದು ಇಲ್ಲಿದೆ ನೋಡಿ ಉದ್ದಿನ ಬೇಳೆ : ಉದ್ದಿನ ಬೇಳೆಯಿಂದ ಮಾಡಿದ ಆಹಾರ ಮತ್ತು ಹಾಲು ಎರಡು ಸಹ ಜೀರ್ಣವಾಗಲು ತುಂಬಾ ಸಮಯವಾಗುತ್ತದೆ. ಇದನ್ನು ಜೊತೆಯಾಗಿ ಸೇವನೆ ಮಾಡಿದರೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.