ಬೆಂಗಳೂರು : ಮೂಗಿನೊಳಗೆ ಧೂಳು ಸೇರಿಕೊಂಡಾಗ ಕೆಲವೊಮ್ಮೆ ನಿರಂತರವಾಗಿ ಸೀನು ಬರಲು ಶುರುವಾಗುತ್ತದೆ. ಇದು ಹೀಗೆ ಮುಂದುವರಿದರೆ ತಲೆ ನೋವು ಶುರುವಾಗುವ ಸಂಭವವಿದೆ. ಇದನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ.