ಬೆಂಗಳೂರು: ಕಚೇರಿ ಕೆಲಸ, ಮನೆ ಕೆಲಸ ಅಥವಾ ಹೊರಗಡೆ ಓಡಾಡಿ ಸುಸ್ತಾಗಿದ್ದೀರಾ? ಹಾಗಿದ್ದರೆ ಹೊಟ್ಟೆಗೆ ಒಂಚೂರು ಹಾಕಿಕೊಳ್ಳಲೇಬೇಕು ಎಂದಾದರೆ ಈ ಆಹಾರ ಸೇವಿಸಿ. ಬಾಳೆ ಹಣ್ಣು ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಿದ್ದು, ದೇಹಕ್ಕೆ ಶಕ್ತಿ ಒದಗಿಸುತ್ತದೆ. ಹೆಚ್ಚಾಗಿ ಕ್ರೀಡಾ ತಾರೆಗಳು ಪಂದ್ಯದ ನಡುವೆ ಡ್ರಿಂಕ್ಸ್ ಬ್ರೇಕ್ ನಲ್ಲಿ ಬಾಳೆ ಹಣ್ಣು ಸೇವಿಸುವುದನ್ನು ನೀವು ಗಮನಿಸಿರಬಹುದು.ಒಣ ಹಣ್ಣುಗಳು ಒಣ ಹಣ್ಣುಗಳಲ್ಲಿ ಕೊಬ್ಬು ಮತ್ತು ಪೋಷಕಾಂಶಗಳು ಸಮಪ್ರಮಾಣದಲ್ಲಿರುತ್ತವೆ. ಇದು ನಮ್ಮ ದೇಹದಲ್ಲಿ