ಬೆಂಗಳೂರು : ಅರಶಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಅಡುಗೆಗೆ ಅರಿಶಿನವನ್ನು ಹೆಚ್ಚು ಬಳಸಿದರೆ ಅಪಾಯ ಇದರಿಂದ ಹಲವು ರೋಗಗಳು ಬರುತ್ತದೆಯಂತೆ. ಅರಸಿನವೂ ಹೆಚ್ಚು ಸೇವಿಸಿದರೆ ಉಂಟಾಗುವ ತೊಂದರೆಗಳು ಯಾವುವು ಎಂಬುದು ಇಲ್ಲಿದೆ ನೋಡಿ. * ಅರಿಶಿನವನ್ನು ಹೆಚ್ಚಾಗಿ ಬಳಸಿದರೆ ನಿಮಗೆ ಜ್ವರದ ಸಮಸ್ಯೆ ಕಾಣಿಸಿಕೊಳ್ಳಬಹುದು ಆದೊಷ್ಟು ಮಿತವಾಗಿ ಬಳಸಿ.* ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ