ಬೆಂಗಳೂರು : ಮುಖದಲ್ಲಿರುವ ಕಲೆಗಳು ಮುಖದ ಅಂದವನ್ನುಕೆಡಿಸುತ್ತವೆ. ಆದಕಾರಣ ಕಲೆರಹಿತ ಮುಖ ತಮ್ಮದಾಗಬೇಕೆಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ . ಅದಕ್ಕಾಗಿ ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಿ.